Wednesday, 25 November 2015

ರಾಮ ನವಮಿ ಹಬ್ಬದ ವೈಶಿಷ್ಟ್ಯ





ಹಿಂದೂಗಳು ಆಚರಿಸುವ ಮುಖ್ಯವಾದ ಹಬ್ಬಗಳಲ್ಲಿ ರಾಮ ನವಮಿಯು ವಿಶೇಷವಾದದ್ದು. ಈ ವಿಶೇಷವಾದ ದಿನದಲ್ಲಿ ಹಿಂದೂಗಳು ಭಗವಾನ್ ವಿಷ್ಣುವಿನ ಅವತಾರಗಳಲ್ಲಿ ಒಂದಾಗಿರುವ ಶ್ರೀ ರಾಮಚಂದ್ರನನ್ನು ಅತೀವ ಭಕ್ತಿ, ಶ್ರದ್ಧೆಗಳಿಂದ ಪೂಜಿಸುವರು. ಆ ದಿನದಂದು ಶ್ರೀರಾಮ ಭಕ್ತರು ತಾವು ರಾಮನಂತೆ ಧರ್ಮ ಮಾರ್ಗದಲ್ಲಿ ಜೀವನ ಸಾಗಿಸುವೆವು ಎಂದು ಶಪಥ ಮಾಡುತ್ತಾರೆ. ಶ್ರೀ ರಾಮನ ಆಶೀರ್ವಾದ, ಅನುಗ್ರಹ ತಮ್ಮ ಮೇಲೆ ಸದಾ ಇರಲಿ ಎಂದು ರಾಮ ಭಕ್ತರು ರಾಮ ನವಮಿಯಂದು ಭಕ್ತಿಪೂರ್ವಕವಾಗಿ ಬೇಡಿಕೊಳ್ಳುತ್ತಾರೆ.

ಹಿಂದೂಗಳು ಆಚರಿಸುವ ಪ್ರತಿಯೊಂದು ಹಬ್ಬಕ್ಕೂ ತನ್ನದೇ ಆದ ಇತಿಹಾಸ ವೈಶಿಷ್ಟ್ಯಗಳಿವೆ. ಬನ್ನಿ ರಾಮನವಮಿಯ ಇತಿಹಾಸ ಮತ್ತು ವೈಶಿಷ್ಟ್ಯಗಳನ್ನು ತಿಳಿದುಕೊಳ್ಳೋಣ.

ಇತಿಹಾಸ