ಕೃಷ್ಣದೇವರಾಯನ ಆಸ್ಥಾನಕ್ಕೆ ಬಂದ ಈ ವಜ್ರವೂ ಅವರ ಅಂತ್ಯಕಾಲಕ್ಕೆ ಪ್ರವೇಶಿಸಿತ್ತು ಇನ್ನು ಈ ಅಶುಭ ವಜ್ರವೂ ಗೋಲ್ಕೊಂಡಾ ದಲ್ಲಿ ಇತ್ತು ಎಂದು ಹೇಳಲಾಗಿದೆ ಕೃಷ್ಣದೇವರಾಯನ ಆಸ್ಥಾನಕ್ಕೆ ಬಂದ ಈ ವಜ್ರವೂ ನಂತರ ಅವರ ಮಗನನ್ನು ಕಳೆದುಕೊಳ್ಳುವ ಹಾಗೆ ಮಾಡಿತ್ತು ಮತ್ತು ಅವರ ತಂದೆ ಯಂತಿದ್ದ ತಿಮ್ಮರಸರ ಜೊತೆ ವಿರಸ ಮಾಡಿಕೊಂಡು ಕೃಷ್ಣದೇವರಾಯ ಅನಾರೋಗ್ಯಕ್ಕೆ ಒಳಗಾಗಿ ಅನಾರೋಗ್ಯ ಪೀಡಿತರಾಗಿ ಸಾವನ್ನಪ್ಪಿದ ನಂತರ ಅವರ ಮಲ ಸಹೋದರ ಅಚ್ಯುತರಾಯ ರಾಜನಾಗುತ್ತಾನೆ ನಂತರ ಇವರು ಸಹ ಸಾವನ್ನಪ್ಪಿ ತನ್ನ ಅಪ್ರಾಪ್ತ ಮಗನಾದ ವೆಂಕಟಾದ್ರಿ ಯನ್ನು ಉತ್ತರಾಧಿಕಾರಿಯಾಗಿ ಮಾಡುತ್ತಾರೆ ಇಂತಹದರ ನಡುವೇ ಸಿಂಹಾಸನಕ್ಕಾಗಿ ಕಲಹ ನಡೆಯುತ್ತಿತ್ತು.
ಈ ಆಸ್ಥಾನದ ಗೊಶಾಧ್ಯಕ್ಷ ಸಾಲ ಕಾಂ ತಿಮ್ಮಯ್ಯ ಮತ್ತು ಅಳಿಯ ರಾಮಯ್ಯರ ನಡುವೆ ಕಲಹ ನಡೆಯುತ್ತಿತ್ತು ಇನ್ನೂ ಹಳೆಯ ರಾಮಯ್ಯನ ಕಡೆ ರಾಜರ ಕುಟುಂಬ ಮತ್ತು ಇಡೀ ಆಸ್ಥಾನ ದವರ ಬೆಂಬಲ ಅಳಿಯ ರಾಮಯ್ಯನಿಗೆ ಲಿತ್ತು ಇಂತಹದರ ನಡುವೆ ತಿಮ್ಮಯ್ಯ ಸಿಂಹಾಸನ ದಕ್ಕಿಸಿಕೊಳ್ಳಲು ವುದಕ್ಕಾಗಿ ವಿಜಾಪುರದ ಆದಿಲ್ ಶಾ ಜೊತೆ ಒಂದು ಚಿಕ್ಕ ಅಪವಿತ್ರ ಮೈತ್ರಿಗೆ ಮುಂದಾಗುತ್ತಾನೆ ಈ ನಂತರ ತನ್ನ ಸೇನೆಯನ್ನು ತೆಗೆದುಕೊಂಡು ಬಂದು ವಿಜಯನಗರದ ಸಾಮ್ರಾಜ್ಯದ ಮೇಲೆ ದಂಡೆತ್ತಿ ಬಂದು ಸಿಂಹಾಸನವನ್ನು ಕೊಡಿಸುವಂತೆ ತಿಮ್ಮಯ್ಯ ಕೇಳಿಕೊಂಡಿದ್ದ ಮೊದಲೇ ಸುಲ್ತಾನ್ಗೆ ವಿಜಯನಗರದ ಆಸ್ಥಾನದ ಮೇಲೆ ಬಹಳ ಆಸೆಯಿತ್ತು.
ದಂಡೆತ್ತಿ ಬರುವ ವೇಳೆ ಅಷ್ಟರಲ್ಲಿ ಅಳಿಯನ ಜೊತೆ ರಾಜಿಗೆ ಒಳಗಾಗಿದ್ದ ತಿಮ್ಮಯ್ಯ ಸುಲ್ತಾನನಿಗೆ ದಾಳಿ ಮಾಡಲು ಬೇಡವೆಂದು ಬೇಡಿಕೊಂಡನು ಹಾಗೂ ಇದಕ್ಕಾಗಿ ಸಾಕಷ್ಟು ಹಣ ಒಡವೆಗಳನ್ನು ನೀಡುತ್ತಾನೆ ಅದರ ಜೊತೆಗೆ ಆ ವಜ್ರವೂ ಕೂಡ ಸುಲ್ತಾನನ ಆಸ್ಥಾನಕ್ಕೆ ಸೇರುತ್ತದೆ.ತಿಮ್ಮಯ್ಯ ಕೊಟ್ಟ ಹಣದಿಂದಲೇ ವಿಜಾಪುರದ ಕೋಟೆಯೂ ಸಹ ಕಟ್ಟಿದ್ದು ಆ ನಂತರ ಬಿಜಾಪುರದ ಸುಲ್ತಾನನ ಆಸ್ಥಾನಕ್ಕೆ ಸೇರಿದ ವಜ್ರವೂ ಇದರಿಂದ ಸುಲ್ತಾನನು ಅನಾರೋಗ್ಯದಿಂದ ಬಳಲುತ್ತಾನೆ ಹಾಗೂ ವೈದ್ಯರ ಯಾವ ಚಿಕಿತ್ಸೆಗೂ ಗುಣ ಕಾಣದೇ ಕೊನೆಗೆ ಇವರು ಸಹ ಸಾವನ್ನಪ್ಪುತ್ತಾರೆ.
ವಜ್ರ ಕೊಟ್ಟ ತಿಮ್ಮಯ್ಯ ಕೂಡ ಸತ್ತು ಹೋಗುತ್ತಾನೆ ನಂತರ ವಿಜಯನಗರದ ಅಪ್ರಾಪ್ತ ಅಚ್ಯುತ ಮಗ ವೆಂಕಟಾದ್ರಿ ಯನ್ನು ರಾಮಯ್ಯ ಗದ್ದುಗೆಯ ಮೇಲೆ ಕೂರಿಸಿದ್ದ ಈ ಕಡೆ ಬೊಕ್ಕಸ ತಿಮ್ಮ ರಾಯನಿಗೆ ರಾಜದ್ರೋಹ ಮಾಡಿದ್ದಕ್ಕೆ ಮರಣದಂಡನೆಯನ್ನು ನೀಡಿದ್ದರು . ಇನ್ನು ಇಬ್ರಾಹಿಂ ಮಗ ಹಾಲಿ ಆದಿಲ್ ಶಾ ಹಲವಾರು ಉಡುಗೊರೆಗಳೊಂದಿಗೆ ವಿಜಯನಗರ ಸಾಮ್ರಾಜ್ಯಕ್ಕೆ ಆ ವಜ್ರವನ್ನು ಕಳಿಸಿದ ಈ ವಜ್ರವನ್ನು ಕಲಿಸಿದ ನಾಲ್ಕು ವರ್ಷದಲ್ಲೇ ವಿಜಯನಗರ ಸಾಮ್ರಾಜ್ಯವು ಅಲ್ಲೋಲ ಕಲ್ಲೋಲವಾಗಿ ನಾಶವಾಯಿತು ಹಾಗೂ ವಜ್ರ ಬಂದ ಸಮಯ ವಿಜಯ ನಗರದ ಮೇಲೆ ದಾಳಿ ಮಾಡಿದ ದಿಲ್ಲಿ ಸುಲ್ತಾನರು ವಿಜಯನಗರವನ್ನು ನಾಶ ಮಾಡಿ ಹೋದರು ಹಾಗೂ ಇಲ್ಲಿದ್ದ ಹಲವು ವಜ್ರಗಳು ವೈಢೂರ್ಯಗಳನ್ನು ಎತ್ತಿಕೊಂಡು ಹೋದರು.
ಇನ್ನು ದಾಳಿ ವೇಳೆ ಆ ವಜ್ರವನ್ನು ಎತ್ತಿಕೊಂಡು ಹೋದ ವ್ಯಾಪಾರವು ಆ ವಜ್ರವನ್ನು ಅರುವತ್ತು ಸಾವಿರ ಹೊನ್ನಿನ ಮಾರಬೇಕೆಂದು ಹೋಗುತ್ತಿದ್ದರು ಇದನ್ನು ತಿಳಿದು ಹಾಲಿ ಆದರ್ಶ ವಜ್ರವನ್ನು ಪಡೆಯೋದಕ್ಕೆ ಅಸಲಿನ ಇವಳನ್ನು ಗೋವಾಗೆ ಕಳುಹಿಸಿದ. ಇನ್ನು ಈ ಅಸಲಿನ ಹೆಂಗಸರನ್ನು ಹನಿ ಟ್ರ್ಯಾಪ್ ಮಾಡುವುದಕ್ಕಾಗಿ ಬಳಸುತ್ತಿದ್ದರು ಹಾಗೂ ಈಕೆ ವಜ್ರ ಮಾರಾಟಗಾರರನ್ನು ಭೇಟಿ ನೀಡಿ ಇಲ್ಲಿ ಸಿಗುವ ಬೆಲೆಗಿಂತ ಬಿಜಾಪುರಕ್ಕೆ ಬಂದರೆ ಇನ್ನೂ ಜಾಸ್ತಿ ಬೆಲೆ ಕೊಡಿಸುತ್ತೇನೆ ಈ ವಜ್ರಕ್ಕೆ ಎಂದು ಹೇಳಿ ಆತನನ್ನು ಒಪ್ಪಿಸುತ್ತಾರೆ ಅದೇ ರಾತ್ರಿ ಆ ವಜ್ರದ ಪಾಲುದಾರರಿಗೂ ಮತ್ತು ಅವನಿಗೂ ಜಗಳವಾಡಿ ಆ ವ್ಯಾಪಾರಿ ಸತ್ತು ಹೋಗುತ್ತಾನೆ ನಂತರ ಈ ವ್ಯಾಪಾರಿಗಳು ಮುಸು ಪೂರಾ ಬಾದ್ ಗೆ ಹೋಗುತ್ತಾರೆ.
ಛಲ ಬಿಡದೆ ಅಸಲ ಭಿನ್ನ ಅಲ್ಲಿಗೂ ಹೋಗಿ ಆ ವ್ಯಾಪಾರಿಗಳನ್ನು ಮನವೊಲಿಕೆ ಮಾಡಿ ಬಿಜಾಪುರಕ್ಕೆ ಕರೆತಂದು ಆ ವಜ್ರವನ್ನು ಸಿಗುವ ಹಾಗೆ ಮಾಡುತ್ತಾಳೆ .ಇನ್ನು ಆ ಆಸ್ಥಾನದಲ್ಲಿದ್ದ ಹಲವಾರು ವಜ್ರ ಪರೀಕ್ಷೆ ಮಾಡುವವರು ಈ ವಜ್ರದ ಮೇಲೆ ಕಪ್ಪು ಚುಕ್ಕಿ ಇದೆ ಆದ್ದರಿಂದ ಈ ವಜ್ರವು ದಾರಿದ್ರ ಉಳ್ಳ ವಜ್ರವು ಇದು ಎಲ್ಲಿ ಹೋದರೂ ದರಿದ್ರ ಎಂದು ಹೇಳುತ್ತಾರೆ.ಹೀಗೆ ಈ ವಜ್ರವು ಎಲ್ಲೆಲ್ಲಿ ಹೋಗುತ್ತದೆಯೋ ಅಲ್ಲೆಲ್ಲಾ ನಾಶವಾಗುತ್ತಾ ಇರುತ್ತದೆ ಕೊನೆಗೆ ರೋಮ್ ಸೇರಿದ ಈ ವಜ್ರವೂ ಅಲ್ಲಿಯೂ ಸಹ ಹಲವಾರು ದಾಳಿಗಳಿಂದ ರೋಮ್ ನಾಶವಾಗಿದ್ದು ಕೊನೆಗೆ ಇರಾನ್ ಸೇರಿದ ಈ ವಜ್ರವೂ ಎಲ್ಲಿ ಇದೆ ಹೇಗೆ ಏನಾಯಿತು ಎಂದು ಇನ್ನೂ ಯಾರಿಗೂ ತಿಳಿದಿಲ್ಲ.
ಇನ್ನೂ ಈ ವಜ್ರದ ಬಗ್ಗೆ ಅಲಿ ಆದಿಲ್ ಶಾ ಇವನ ಆಸ್ಥಾನದಲ್ಲಿದ್ದ ಇತಿಹಾಸಗಾರ ಪರಿಷ್ಟ ಇವನು ತನ್ನ ಪುಸ್ತಕದಲ್ಲಿ ಈ ವಜ್ರದ ಬಗ್ಗೆ ಬರೆದಿದ್ದಾನೆ.ಇಬ್ರಾಹಿಂ ಜುಬೇರ ಬರೆದಿರುವ ತನ್ನ ಪುಸ್ತಕದಲ್ಲಿ ಅಲಿ ಆದಿಲ್ ಶಾ ಬಗ್ಗೆ ಬರೆದಿರುವಾಗ ಈ ವಜ್ರದ ಕಥೆಯೂ ಸಹ ಇದೇ . ಇನ್ನು ಆ ಪುಸ್ತಕದ ಹೆಸರು ಬಸ್ ತೆನೆ ಸಲಾತಿನ್ ಎಂಬ ಪುಸ್ತಕವು ಈ ಪುಸ್ತಕದಲ್ಲಿ ಈ ವಜ್ರದ ಬಗ್ಗೆಯೂ ಸಹ ಬರೆದಿದ್ದಾರೆ.
No comments:
Post a Comment