Sunday, 6 October 2019

ಕಾಗೆಗಳು ಈ ರೀತಿಯ ಸೂಚನೆ ನೀಡಿದರೆ ಅದು ಶುಭ ಸಂಕೇತ

ಕಾಗೆಗಳು ಈ ರೀತಿಯ ಸೂಚನೆ ನೀಡಿದರೆ ಅದು ಶುಭ ಸಂಕೇತ. ಕಾಗೆಯನ್ನು ಶನಿ ದೇವರ ವಾಹನ ಎಂದು ಹೇಳುತ್ತಾರೆ ಹಾಗೆಯೇ ಕಾಗೆಗಳು ಹಲವಾರು ರೀತಿಯ ಸಂಕೇತಗಳನ್ನು ನಮಗೆ ನೀಡುತ್ತವೆ ಆದರೆ ನಾವು ಅದರ ಬಗ್ಗೆ ತಿಳಿದುಕೊಳ್ಳುವುದಿಲ್ಲ ಏಕೆ ಎಂದರೆ ಕಾಗೆಯನ್ನು ನಾವು ಅತೀ ಹೆಚ್ಚು ಇಷ್ಟ ಪಡುವುದೇ ಇಲ್ಲ ಆದ್ರೆ ಕಾಗೆಗಳು ನೀಡುವ ಸಂಗೀತಗಳು ಹಲವಾರು ಒಳ್ಳೆಯ ವಿಷಯವನ್ನು ನಮಗೆ ನೀಡುತ್ತವೆ ಎನ್ನುವುದು ಒಂದು ಒಳ್ಳೆಯ ಶುಭಕರ ವಿಚಾರ ಎಂದೇ ಹೇಳಬಹುದು ಹಾಗಾದರೆ ಬನ್ನಿ ಈ ಲೇಖನದಲ್ಲಿ ಕಾಗೆಗಳು ನೀಡುವ ಸಂಕೇತಗಳ ಬಗ್ಗೆ ತಿಳಿದುಕೊಳ್ಳೋಣ.

ಕಾಗೆಗಳು ಯಾವುದಾದರೂ ಗರ್ಭಿಣಿ ಸ್ತ್ರೀ ಯ ತಲೆಯ ಮೇಲೆ ಹಾರಾಟ ಮಾಡಿದರೆ ಅದು ಶುಭ ಸೂಚನೆ ಎಂದೇ ಹೇಳಬಹುದು ಅಂತಹ ಗರ್ಭಿಣಿ ಸ್ತ್ರೀಯರಿಗೆ ಪುತ್ರ ಪ್ರಾಪ್ತಿ ಆಗುತ್ತದೆ ಅಂದರೆ ಗರ್ಭಿಣಿ ಸ್ತ್ರೀಯು ಗಂಡು ಮಗುವಿಗೆ ಜನ್ಮ ನೀಡುತ್ತಾಳೆ ಇದು ಕಾಗೆ ನೀಡುವ ಸಂಕೇತ ಹಾಗೆಯೇ ಯಾರಾದರೂ ನವ ವಧು ವರರು ನಡೆದುಕೊಂಡು ಹೋಗಬೇಕಾದರೆ ಅವರ ಬಲ ತೋಳಿನ ಮೇಲೆ ಕಾಗೆಯು ಹಾರಾಟ ಮಾಡಿದರೆ ಅವ್ರು ಆದಷ್ಟು ಬೇಗ ಮಕ್ಕಳನ್ನು ಹೊಂದುತ್ತಾರೆ ಎಂದು ಅರ್ಥ ಅವರು ಆದಷ್ಟು ಬೇಗ ಸಂತಾನ ಪ್ರಾಪ್ತಿ ಆಗುತ್ತದೆ ಎಂದು ಅರ್ಥ ಹಾಗೆಯೇ ನೀವು ಬೆಳಗ್ಗೆ ಎದ್ದ ತಕ್ಷಣ ಕಾಗೆ ನಿಮ್ಮ ಮನೆಯ ಮುಂದೆ ಕುಳಿತಿರುವುದನ್ನು ಅಥವಾ ನಿಮ್ಮ ಮನೆಯ ಮರದ ಪಕ್ಕ ಕುಳಿತಿರುವುದನ್ನು ನೋಡಿದರೆ ಇದು ನಿಮಗೆ ಶುಭ ವಿಚಾರ ನೀವು ಮಾಡುವ ಕೆಲಸದಲ್ಲಿ ಜಯ ನಿಮಗೆ ಸಿಗುತ್ತದೆ ಎಂದು ಇದರ ಅರ್ಥ.

ಹಾಗೆಯೇ ನೀವು ಕೆಲಸಕ್ಕೆ ಸಂದರ್ಶನಕ್ಕೆ ಹೋಗುತ್ತಾ ಇದ್ದೀರಿ ಎಂದರೆ ಇಂತಹ ಸಮಯದಲ್ಲಿ ಕಾಗೆ ಕುಕ್ಕುತ್ತಾ ಇರುವುದು ನಿಮಗೆ ಕೇಳಿಸಿದರೆ ಹಾಗಾದರೆ ಈ ಕೆಲಸ ನಿಮಗೆ ಪಕ್ಕ ಎಂದೇ ಅರ್ಥ ನೀವು ಆದಷ್ಟು ಬೇಗ ಕೆಲಸವನ್ನು ಪಡೆಯುತ್ತೀರಿ ಎಂದು ಕಾಗೆ ನಿಮಗೆ ಮುನ್ಸೂಚನೆ ನೀಡುತ್ತದೆ ಹಾಗೆಯೇ ಕಾಗೆ ಬೆಳಗ್ಗೆ ಬೆಳಗ್ಗೆ ಸಮಯದಲ್ಲಿ ನಿಮ್ಮ ಮನೆಯ ಮುಂದೆ ಕುಳಿತು ಕೂಗಿದರೆ ಇದು ಯಾರಾದರೂ ಅತಿಥಿಗಳ ಆಗಮನ ಹೇಳುತ್ತದೆ ನಿಮ್ಮ ಮನೆಯಲ್ಲಿ ಸಂತೋಷದ ವಿಚಾರವನ್ನು ನೀಡುವವರು ಬರುತ್ತಾ ಇದ್ದಾರೆ ಎಂದು ಇದು ನೋಡುವವರಿಗೆ ಮುನ್ಸೂಚನೆ ನೀಡುತ್ತದೆ.

ಹಾಗೆಯೇ ಇದೇ ರೀತಿಯ ಎಷ್ಟೋ ಶುಭ ಸಂಕೇತಗಳನ್ನು ಕಾಗೆ ನಿಮಗೆ ನೀಡುತ್ತದೆ ಹಾಗೆಯೇ ನಾವು ಅದನ್ನು ನೀಡುವುದಿಲ್ಲ ಅಷ್ಟೆ ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ಈ ಪೇಜ್ ಲೈಕ್ ಮಾಡುವುದನ್ನು ಮರೆಯದಿರಿ.

No comments:

Post a Comment