ಅಪ್ಪಿ ತಪ್ಪಿಯೂ ಕೂಡ ದೇವರ ಮನೆಯಲ್ಲಿ ಈ ರೀತಿಯ ದೇವರ ಫೋಟೋವನ್ನು ಇಡಬಾರದು ನೀವೇನಾದರೂ ಇಟ್ಟಿದ್ದೇ ಆದರೆ ನಿಮ್ಮ ಮನೆಯಲ್ಲಿ ಸದಾ ಶಾಂತಿ ನೆಮ್ಮದಿ ಎನ್ನುವುದು ನಿಮ್ಮ ಮನೆಯಲ್ಲಿ ಇರುವುದಿಲ್ಲ. ಪ್ರತಿ ದಿನ ಮನೆಯಲ್ಲಿ ಕಲಹಗಳು ಎಂಬುದು ಸದಾ ಇದ್ದೆ ಇರುತ್ತದೆ, ಹಾಗಾಗಿ ದೇವರ ಕೋಣೆಯಲ್ಲಿ ಯಾವ ಯಾವ ದೇವರ ಫೋಟೋ ಇಡಬಾರದು ಮತ್ತು ಯಾವ ದೇವರ ಫೋಟೋ ಇಟ್ಟಿದ್ದರೆ ನಿಮಗೆ ಯಶಸ್ಸು ದೊರೆಯುವುದಿಲ್ಲ ಎಂದು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸುತ್ತೇವೆ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಮನೆಯಲ್ಲಿ ಸದಾ ದೇವರ ಮನೆ ಎನ್ನುವುದು ಪ್ರತಿ ಮನೆಯಲ್ಲಿ ಕೂಡ ಇದ್ದೇ ಇರುತ್ತದೆ ಪ್ರತಿ ದಿನ ಬೆಳಗ್ಗೆ ಎದ್ದ ತಕ್ಷಣ ನೀವು ದೇವರ ಮನೆಗೆ ಹೋಗಿ ಪೂಜೆ ಪುನಸ್ಕಾರಗಳನ್ನು ಮತ್ತು ನಮಸ್ಕಾರ ಮಾಡಿಯೇ ಮಾದುತ್ತೇರಿ ಮತ್ತು ಅದೇ ರೀತಿ ದೇವರ ಫೋಟೋವನ್ನು ಅಪ್ಪಿ ತಪ್ಪಿ ಈ ರೀತಿಯ ದೇವರ ಫೋಟೋವನ್ನು ನಿಮ್ಮ ದೇವರ ಮನೆಯಲ್ಲಿ ಇಡಬಾರದು.
ಹಾಗಾದರೆ ಯಾವ ಯಾವ ಫೋಟೋಗಳನ್ನು ಇಡಬಾರದು ಎಂದರೆ ಮೊದಲಿಗೆ ಉಗ್ರ ರೂಪವನ್ನು ತಾಳಿರುವ ಕಾಲ ಭೈರವೇಶ್ವರ ಸ್ವಾಮಿಯ ಫೋಟೋವನ್ನು ಇಡಬಾರದು ಯಾವುದಾದರೂ ದೇವರ ಫೋಟೋ ಇದ್ದರೆ ಅದು ಶಾಂತ ರೀತಿಯ ದೇವರ ಫೋಟೋ ಆಗಿರಬೇಕು ಯಾವುದೇ ಕಾರಣಕ್ಕೂ ಉಗ್ರ ರೂಪವನ್ನು ತಾಳಿರುವ ದೇವರ ಫೋಟೋವನ್ನು ನಿಮ್ಮ ದೇವರ ಮನೆಯಲ್ಲಿ ಇಡಬಾರದು ನೀವು ಇಟ್ಟೀದ್ದೇ ಆದಲ್ಲಿ ನಿಮ್ಮ ಮನೆಯಲ್ಲಿ ಸದಾ ಶಾಂತಿ ನೆಮ್ಮದಿ ಎನ್ನುವುದು ಇರುವುದಿಲ್ಲ ಇನ್ನು ಎರಡನೆಯ ದೇವರ ಫೋಟೋ ಯಾವುದು ಎಂದರೆ ಅದು ನಟರಾಜ ಸ್ವಾಮಿ. ಹೌದು ಸ್ನೇಹಿತರೆ ಈ ನಟರಾಜ ಸ್ವಾಮಿಯ ದೇವರ ಪ್ರತಿಮೆಯನ್ನು ನಿಮ್ಮ ಮನೆಯಲ್ಲಿ ನಿಮ್ಮ ದೇವರ ಮನೆಯಲ್ಲಿ ಇಡುವಂತಿಲ್ಲ ಏಕೆ ಎಂದರೆ ನಿಂತಿರುವ ದೇವರ ಫೋಟೋಗಳನ್ನು ಯಾವುದೇ ಕಾರಣಕ್ಕೂ ಅದು ನಟರಾಜ ಸ್ವಾಮಿಯ ಒಂದು ಕಾಲ ಮೇಲೆ ನಿಂತಿರುವುದು ಆದ ಕಾರಣ ನಟರಾಜ ಸ್ವಾಮಿಯ ದೇವರ ಪ್ರತಿಮೆಗಳನ್ನು ಅಥವಾ ಫೋಟೋಗಳನ್ನು ನಿಮ್ಮ ದೇವರ ಕೋಣೆಯಲ್ಲಿ ಇಡಬಾರದು.
ಮೂರನೆಯ ಫೋಟೋ ಯಾವುದು ಎಂದರೆ ಅದು ನವಗ್ರಹ ಸ್ನೇಹಿತರೆ ನವಗ್ರಹ ಫೋಟೋವನ್ನು ಅಥವಾ ಪ್ರತಿಮೆಗಳನ್ನು ಎಂದಿಗೂ ಕೂಡ ನಿಮ್ಮ ದೇವರ ಮನೆಯಲ್ಲಿ ಪ್ರತಿಷ್ಠಾಪನೆ ಮಾಡಬಾರದು ನೀವು ಇಟ್ಟಿದ್ದೇ ಆದಲ್ಲಿ ನಿಮ್ಮ ಮನೆಯಲ್ಲಿ ಸದಾ ಶಾಂತಿ ನೆಮ್ಮದಿ ಎನ್ನುವುದು ಇರುವುದಿಲ್ಲ ಮತ್ತು ನೀವು ಸರ್ವೇ ಸಾಮಾನ್ಯವಾಗಿ ನವ ಗ್ರಹ ಫೋಟೋವನ್ನು ಶನಿ ದೇವರ ದೇವಸ್ಥಾನದ ಹೊರಗಡೆ ಇರುವ ಒಂದು ಚಿಕ್ಕ ಗುಡಿಯಲ್ಲಿ ನೋಡಿರುತ್ತೀರಿ ಹೌದು ಎಂದಿಗೂ ಸಹಾ ಈ ರೀತಿಯ ದೇವರ ಫೋಟೋಗಳನ್ನು ನಿಮ್ಮ ಮನೆಯ ದೇವರ ಕೋಣೆಯಲ್ಲಿ ಇಡಬಾರದು. ಇನ್ನು ನಾಲ್ಕನೆಯದು ಮೃತ ಪಟ್ಟಿರುವ ಮನುಷ್ಯರ ಫೋಟೋವನ್ನು ದೇವರ ಕೋಣೆಯಲ್ಲಿ ಇಟ್ಟಿರುವಿರಿ ಎಂದಿಗೂ ಕೂಡ ನಿಮ್ಮ ಮನೆಯಲ್ಲಿ ಈ ರೀತಿಯ ಫೋಟೋವನ್ನು ಇಡಬೇಡಿ.
No comments:
Post a Comment