ಪರಿಶುದ್ಧತೆಯನ್ನು ಎಲ್ಲರಿಗೂ ಸಿಗುವಂತೆ ಮಾಡುವ ಆಯುಧಗಳಲ್ಲಿ ಪೊರಕೆ ತುಂಬಾ ಪ್ರಾಮುಖ್ಯತೆ ವಹಿಸುತ್ತದೆ. ಈ ಪೊರಕೆಗೆ ಅಪಮಾನ ಮಾಡಿದ್ರೆ ಶನಿ ದೇವರಿಗೆ ಕೂಪ ಬರುತ್ತದೆ ಎಂಬುದು ನಮ್ಮ ಜನ ನಂಬಿದ್ದಾರೆ. ಆದ್ದರಿಂದ ಪೊರಕೆಯನ್ನು ಹಿಡಿದುಕೊಂಡರೆ ಸರಿಯಾದ ರೀತಿಯಲ್ಲಿ ಅದನ್ನು ಬಳಕೆ ಮಾಡಬೇಕು ಮತ್ತು ತಾತ್ಸಾರಕ್ಕೆ ಎಲ್ಲೆಲ್ಲೋ ಬಿಸಾಡಿ ಆ ಶನಿ ದೇವರಿಗೆ ಕೋಪ ತರಿಸಬಾರದು ಎಂಬುದು ಕೆಲವು ಉಲ್ಲೇಖ್ಯ ಇದೆ. ಶನಿ ಉತ್ತಮ ಸ್ಥಾನದಲ್ಲಿ ಇದ್ದರೆ ಆ ಮನೆಯ ಪ್ರವೇಶ ಮಾಡದೆ ಆ ಮನೆಯವರಿಗೆಲ್ಲಾ ಅದೃಷ್ಟವನ್ನು ನೀಡುತ್ತಾರೆ ಎನ್ನುವ ನಂಬಿಕೆ ಇದೆ. ಏಕೆಂದರೆ ಪೊರಕೆ ಶನಿಯ ಒಂದು ಆಯುಧದಲ್ಲಿ ಒಂದು ಎನ್ನುತ್ತಾರೆ ಆದ್ದರಿಂದ ಶನಿ ಯಾವಾಗಲೂ ಶಿವನ ಧ್ಯಾನ ಮಾಡುವುದರಿಂದ ಅದನ್ನು ಬಳಸುವಾಗ ಈ ಪದವನ್ನು ಬಳಸಬೇಕು ಎನ್ನುವ ಅರ್ಥ ಇದೆ. ಹಾಗೆಯೇ ಪೊರಕೆಯನ್ನು ಅಗ್ನಿ ಮೂಲೆಯಲ್ಲಿ ಇಟ್ಟರೆ ಮನೆ ಯಜಮಾನನಿಗೆ ಸಂಕಷ್ಟ ಬರುತ್ತದೆ.
ನಮ್ಮ ಧರ್ಮಗಳಲ್ಲಿ ಮುಖ್ಯವಾಗಿ ನಾವು ಬೆಲೆ ಕೊಡಬೇಕಾಗಿ ಇರುವುದು ಆಧ್ಯಾತ್ಮದ ಕಡೆಗೆ ಹಾಗಾಗಿ ಆಧ್ಯಾತ್ಮರಿಂದ ಎಲ್ಲಾ ಕೆಲಸಗಳನ್ನೂ ಮಾಡಿದರೆ ನಮಗೆ ಒಳ್ಳೆಯದಾಗುತ್ತದೆ ಉದಾಹರಣೆ ಪೂರ್ವ ಕಾಲದಲ್ಲಿ ಗೋವು ಮಾತೆಯ ಹಾಡುಗಳನ್ನು ಹಾಡುತ್ತಾ ಅಡುಗೆ ಮಾಡುತ್ತಾ ಇದ್ದರು ಹೀಗೆ ಮಾಡುವುದರಿಂದ ಆ ಅಡುಗೆ ತುಂಬಾ ರುಚಿಯಾಗಿ ಇರುತ್ತಿತ್ತು ಇದು ನಮ್ಮ ಅಜ್ಜಿಯ ಕಾಲಕ್ಕೆ ಆದರೆ ಈಗಿನ ಕಾಲದ ಗೃಹಿಣಿಯರು ಮೊಬೈಲ್ ಫೋನ್ ಹಾಡು ಹಾಕಿಕೊಂಡು ಒಂದರಲ್ಲಿ ಉಪ್ಪು ಜಾಸ್ತಿ ಇನ್ನೊಂದರಲ್ಲಿ ಖಾರ ಕಡಿಮೆ ಮಾಡುತ್ತಾ ಇದ್ದಾರೆ. ವಿಷಯಕ್ಕೆ ಬರುವುದಾದರೆ ಪೊರಕೆಯನ್ನು ಬಳಸಿದ ನಂತರ ಕಸವನ್ನು ಹೊರ ತೆಗೆಯುವ ಮರವನ್ನು ಒಂದೇ ಕಡೆ ಇಡಬಾರದು ಪೊರಕೆ ಮತ್ತು ಮರ ಬದ್ಧ ಶತ್ರುಗಳು ಎಂದು ನಮ್ಮ ಶಾಸ್ತ್ರದಲ್ಲಿ ತಿಳಿಸುತ್ತಾರೆ. ಉಚಿತ ಜ್ಯೋತಿಷ್ಯ ತಿಳಿಯಲು ಕರೆ ಮಾಡಿರಿ 99453 399 40
ಮತ್ತು ಪೊರಕೆಯನ್ನು ನಿಲ್ಲಿಸುವ ರೀತಿ ಮನೆಯಲ್ಲಿ ಇಡಬಾರದು ಏಕೆಂದರೆ ಅದು ಶನಿಯ ಆಯುಧ ಆದ್ದರಿಂದ ಶನಿ ಅದನ್ನು ಹಿಡಿದುಕೊಳ್ಳಲು ಮನೆ ಒಳಗೆ ಪ್ರವೇಶ ಮಾಡುವ ಸಾಧ್ಯತೆ ಇರುತ್ತದೆ ಅಂತೆ. ಮತ್ತು ನಮ್ಮ ಮನೆಯ ಮುಖ್ಯ ಬಾಗಿಲ ಹತ್ತಿರ ಪೊರಕೆಯನ್ನು ಇಡಬಾರದು ಏಕೆಂದರೆ ಅದು ಶನಿಯ ಆಯುಧ ಆದ್ದರಿಂದ ನಾವು ಕೆಲಸಕ್ಕೆ ಹೋಗುವಾಗ ಅಥವಾ ಶುಭ ಕಾರ್ಯಗಳಿಗೆ ಹೋಗುವಾಗ ಅಥವಾ ಎಲ್ಲಾ ಕಾರ್ಯಗಳನ್ನು ಮುಗಿಸಿ ಮನೆಗೆ ಬರುವಾಗ ಪೊರಕೆಯನ್ನು ನೋಡಿ ಹೋಗಬಾರದು. ಆಗಿನ ಕಾಲದಲ್ಲಿ ನಮ್ಮ ಮನೆಯಲ್ಲಿ ತುಂಬಾ ಗೃಹಿಣಿಯರು ಪೊರಕೆಯನ್ನು ಅವರ ಆಯುಧಗಳ ರೀತಿ ಬಳಸುತ್ತಾ ಇದ್ದರೂ ಸ್ವಚ್ಛತೆ ಮಾಡುವುದಕ್ಕೆ ಅಲ್ಲದೇ ತಪ್ಪು ಮಾಡಿದ್ದರೆ ಅದರಿಂದ ನಮ್ಮ ಮೇಲೆ ಪ್ರಯೋಗವನ್ನು ಮಾಡುತ್ತಿದ್ದರು.
ಆದ್ದರಿಂದ ಯಾವುದೇ ಕಾರಣಕ್ಕೂ ಪೊರಕೆಯಿಂದ ಯಾರನ್ನು ಹೊಡೆಯಬಾರದು ಹೊಡೆದರೆ ಅವರ ಮೇಲೆ ಶನಿ ದೇವರ ಪ್ರಭಾವ ಬೀರುತ್ತದೆ ಅವರು ಸಂಕಷ್ಟಕ್ಕೆ ಸಿಲುಕುವ ಅವಕಾಶ ಜಾಸ್ತಿ ಇರುತ್ತದೆ ಆದ್ದರಿಂದ ಯಾವುದೇ ಕಾರಣಕ್ಕೂ ಪೊರಕೆಯನ್ನು ಅವಹೇಳನ ರೀತಿ ಬಳಸಬಾರದು ಪೊರಕೆಯನ್ನು ತುಳಿಬಾರದು ಚಪ್ಪಲಿ ಬಿಡುವ ಸ್ಥಳದಲ್ಲಿ ಪೊರಕೆಯನ್ನು ಇಡುವ ಕೆಲಸಗಳನ್ನು ಮಾಡಬಾರದು ನಮ್ಮ ಮನೆಯನ್ನು ಸ್ವಚ್ಚವಾಗಿ ನಮಗೆ ಆರೋಗ್ಯ ಕೊಡುವ ಪೊರಕೆ ನಮ್ಮ ಮನೆಯಲ್ಲಿ ದರಿದ್ರ ಲಕ್ಷ್ಮಿ ಕಟಾಕ್ಷ ವನ್ನ ಅನುಗ್ರಹಿಸುತ್ತದೆ ಆದ್ದರಿಂದ ಪೊರಕೆ ಶನಿ ದೇವರ ಆಯುಧ ಆದ್ದರಿಂದ ಅದನ್ನು ಸರಿಯಾಗಿ ಉಪಯೋಗಿಸಬೇಕು. ಆದರೆ ಇದನ್ನು ಬಳಸುವಾಗ ಸುಮ್ಮನೆ ಇರದೇ ಶಿವನ ಸ್ಮರಣೆ ಮಾಡುತ್ತಾ ಬಳಸಿದರೆ ಮತ್ತಷ್ಟು ಒಳ್ಳೆಯದು ಆಗುತ್ತೆ ಎಂದು ನಮ್ಮ ಪುರಾಣಗಳಲ್ಲಿ ತಿಳಿಸುತ್ತಾರೆ. ಕೊನೆಯದಾಗಿ ಪೊರಕೆಯನ್ನು ಯಾವತ್ತೂ ಈಶಾನ್ಯ ದಿಕ್ಕಿನಲ್ಲಿ ಅಥವಾ ದೇವರ ಕೊನೆಯಲ್ಲಿ ಬಳಸಬಾರದು ಎಂದು ನಮ್ಮ ಹಿಂದೂ ಪುರಾಣಗಳಲ್ಲಿ ತಿಳಿಸುತ್ತಾರೆ.
No comments:
Post a Comment