☀ ಧರ್ಮಶಿಕ್ಷಣ☀
🔯 ದೀಪ ಪ್ರಜ್ವಲನೆಯಿಂದ ಉದ್ಘಾಟನೆ
ಹಿಂದೂ ಧರ್ಮದಲ್ಲಿ ದೀಪಕ್ಕೆ ಬಹಳ ಮಹತ್ವವನ್ನು ಕೊಡಲಾಗಿದೆ.
ದೀಪಪ್ರಜ್ವಲನ (ದೀಪ ಬೆಳಗಿಸುವುದು) ಮಾಡುವುದು ಎಂದರೆ ನಮ್ಮಲ್ಲಿನ ಆತ್ಮಶಕ್ತಿಯನ್ನು ಜಾಗೃತ ಮಾಡುವುದು.
🔸 ದೀಪ ಪ್ರಜ್ವಲನೆಯ ಮಹತ್ವ
ಈಶ್ವರನ ಸಂಕಲ್ಪಶಕ್ತಿಯು ಕಾರ್ಯನಿರತವಾಗುವುದು: ಯಾವಾಗ ನಾವು ದೀಪ ಪ್ರಜ್ವಲಿಸಿ ಕಾರ್ಯವನ್ನು ಪ್ರಾರಂಭಿಸುತ್ತೇವೆಯೋ, ಆಗ ಆತ್ಮಜ್ಯೋತಿಯ ಬಲದಿಂದ ಮಾಡಿದ ಪೂಜೆಯಿಂದ ನಾವು ಬ್ರಹ್ಮಾಂಡದಲ್ಲಿನ ಆಯಾ ದೇವತೆಗಳ ತತ್ತ್ವಗಳನ್ನು ಆವಾಹನೆ ಮಾಡುತ್ತೇವೆ ಮತ್ತು ದೇವತೆಗಳ ಲಹರಿಗಳಿಗೆ ಕಾರ್ಯಸ್ಥಳದಲ್ಲಿ ಆಸೀನರಾಗಲು ಪ್ರಾರ್ಥನೆಯನ್ನು ಮಾಡುತ್ತೇವೆ. ಇದರಿಂದ ನಾವು ಮಾಡುತ್ತಿರುವ ಕಾರ್ಯದ ಹಿಂದೆ ಈಶ್ವರನ ಸಂಕಲ್ಪಶಕ್ತಿಯು ಕಾರ್ಯನಿರತವಾಗುತ್ತದೆ ಮತ್ತು ನಾವು ಇಚ್ಛಿಸಿದ ಕಾರ್ಯವು ಪೂರ್ಣಗೊಳ್ಳುತ್ತದೆ.
ದೀಪಪ್ರಜ್ವಲನೆ ಮಾಡುವುದರ ಮಹತ್ವವೇನು? ದೀಪಪ್ರಜ್ವಲನೆ ಮಾಡುವುದರಿಂದ ಆಗುವ ಆಧ್ಯಾತ್ಮಿಕ ಲಾಭವೇನು? ಎಂಬುವುದನ್ನು ತಿಳಿದುಕೊಳ್ಳಲು ಕ್ಲಿಕ್ ಮಾಡಿ👇 https://www.sanatan.org/kannada/38.html
👍 ಲೈಕ್ ಮಾಡಿ ಹಿಂದೂ ಜನಜಾಗೃತಿ ಸಮಿತಿ ದಕ್ಷಿಣ ಕನ್ನಡ:
fb.com/HjsDkn
No comments:
Post a Comment