Monday, 6 January 2020

ನಂದಿ ದರ್ಶನ

ಈಶ್ವರ ಮಂದಿರ ಗಳಲ್ಲಿ ಶಿವನ ಹಾಗೂ ನಂದಿಯ ಮಧ್ಯದಲ್ಲಿ ನಿಂತು ದರ್ಶನ ಪಡೆಯದೆ  ನಂದಿಯ ಹಿಂದುಗಡೆ ಅಥವಾ ಪಕ್ಕದಲ್ಲಿ ನಿಂತು ದರ್ಶನ ಪಡೆಯಬೇಕು.

ಓಂ ನಮಃಶಿವಾಯ

No comments:

Post a Comment