ಇಷ್ಟಲಿಂಗಧಾರಣೆ ಅವೈದಿಕವೇ?
ಇದು ಹನ್ನೆರಡನೆ ಶತಮಾನದ ನಂತರ ಬಂದಿದ್ದಾ?
ಇಷ್ಟಲಿಂಗ ಪೂಜಾ ಪದ್ದತಿ ಶೈವಧರ್ಮದ ಪ್ರಾಚೀನ ಪದ್ದತಿ ಇದು ವೇದ ಸಮ್ಮತ.
ವೇದೇಷು ಶಾಸ್ತ್ರಸಂಘೇಷು ಪುರಾಣೇಷ್ವಾಗಮೇಷುಚ!
ಬ್ರಾಹ್ಮಣಸ್ಯ ಸಮಾಖ್ಯಾತಂ ಲಿಂಗಧಾರಣಮುತ್ತಮ್!
ವೇದಶಾಸ್ತ್ರಪುರಾಣೇಷು ಕಾಮಿಕಾದ್ಯಾಗಮೇಷು ಚ!
ಲಿಂಗಧಾರಣಮಾಖ್ಯಾತಂ ವೀರಶೈವಸ್ಯ ನಿಶ್ಟಯಾತ್!
ವೇದಗಳಲ್ಲಿ ,ಪುರಾಣಗಳಲ್ಲಿ ಮತ್ತು ಆಗಮಗಳಲ್ಲಿ ,ಶಾಸ್ತ್ರಗಳಲ್ಲಿ ಹೆಳಲ್ಪಟ್ಟಿದೆ.
ಭಗವಾನ್ ವ್ಯಾಸರು ಲಿಂಗ ಪುರಾಣದಲ್ಲಿ ಹೀಗೆ ಹೇಳುತ್ತಾರೆ.
ಪವಿತ್ರಕರಣಾತ್ ಪುಂಸಾಂ ಪವಿತ್ರಮಿತಿ ಕಥ್ಯತೇ
ಆತಃ ಸರ್ವೇಷು ಕಾಲೇಷು ಲಿಂಗಧಾರಣಮುತ್ತಮಮ್
ಗಚ್ಚನ್ ಸ್ತಿಷ್ಠನ್ ಸ್ವಪನ್ ಜಾಗ್ರನ್ನಿಮಿಷನ್ನುಷನ್ನಪಿ
ಶುಚಿರ್ವಾಪ್ಯಶುಚಿರ್ವಾಪಿ ಲಿಂಗಂ ಸರ್ವತ್ರ ಧಾರಯೇತ್
ಲಿಂಗಾಧಾರೀ ಸಧಾ ಶುದ್ದೋ ನಿಜಲಿಂಗಂ ಮನೋರಮಮ್
ಆರ್ಚಯನ್ ಗಂಧಪುಷ್ಪಾದ್ದೈಃ ಕರಪೀಠೇ ಸಮಾಹಿತಃ
ನಿತ್ಯಾನಿ ಕರ್ಮವ್ರಂದಾನಿ ತಥಾ ನೈಮಿತ್ರಿಕಾನಿ ಚ
ಶಿವಾರ್ಪಣಧಿಯಾ ಕುರ್ಯಾತ್ ಸಮ್ಯಗ್ ಜ್ಞಾನಾಭಿವ್ರದ್ದಯೇ!!
ಎಣ್ಣೆಯಲ್ಲಿರುವ ಬತ್ತಿಯು ಅಗ್ನಿಯ ಸ್ಪರ್ಶದಿಂದ ಉರಿಯುವಂತೆ ಸದ್ಭಕ್ತಿಯಂತೆ ಇಷ್ಟಲಿಂಗಸ್ಪರ್ಶದಿಂದ ಲಿಂಗಸ್ವರೂಪಿಗಳೇ ಆಗಿರುತ್ತಾರೆ.
ಋಗ್ವೇದದ ಮಂತ್ರ "ತಲ್ಲಿಂಗಂ ಬ್ರಹ್ಮ ಶಾಶ್ವತಮ್"(218)
(ಆ ನಿತ್ಯವಾದ ಪರಬ್ರಹ್ಮವೇ ಲಿಂಗವೇನಿಸಿಕೊಳ್ಳುವುದು)
"ಲಿಂಗಂ ಬ್ರಹ್ಮ ಸನಾತನಮ್"(219)
ಇಷ್ಟಲಿಂಗ ರೂಪವಾದ ಬ್ರಹ್ಮಕ್ಕೆ ಅಧಿಪತಿಯಾದದ್ದು ಪರಶಿವಬ್ರಹ್ಮವು.
ಪವಿತ್ರಂ ತೇ ವಿತತಂ ಬ್ರಹ್ಮಣಸ್ಪತೇ ಪ್ರಭುರ್ಗಾತ್ರಾಣಿ
ಪರ್ಯೇಷಿ ವಿಶ್ವತಃ
ಆತಪ್ತತನುರ್ನ ತದಾಮೋ ಆಶ್ನುತೇ ಶ್ರುತಾಸ ಇದ್ದಹಂಸ್ತತ್ಸಮಾಶತ||
"ಬ್ರಹ್ಮಣಸ್ಪತೆ"ಎಂದರೆ ಲಿಂಗರೂಪ ಶರೀರದಿಂದ ಕೂಡಿರುವ ಪರಶಿವ ಎಂದು ಅರ್ಥ
ತೇ=ನಿನ್ನ, ತತ್= ಬ್ರಹ್ಮಪದವಾಚ್ಯ ಲಿಂಗ ಶರೀರ
ಋಗ್ವೇದ ಮಂತ್ರದ ಪೂರ್ವೋಕ್ತ ಲಿಂಗಧಾರಣ ಪರವಾದ ಅರ್ಥ ಮಹರ್ಷಿ ವ್ಯಾಸರು
ಇಷ್ಟಲಿಂಗಂ ತು ಬಾಹ್ಯಾಂಗೇ ಪ್ರಾಣಲಿಂಗಂ ತಥಾಂತರೇ|
ಭಾವಲಿಂಗಂ ತಥೈವಾಸ್ತಿ ಆತ್ಮಾಂಗೇ ಸುಪ್ರತಿಷ್ಠಿತಮ್||
ಹ್ರದಯಾಂಗೇ ಮಹಾಲಿಂಗಂ ಶ್ರೋತ್ರಾಂಗೇ ತು ಪ್ರಸಾದಕಮ್| ತ್ವಗಂಗೇ ಚರಲಿಂಗಂ ಚ ದ್ರಗಂಗೇ ಶಿವಲಿಂಗಕಮ್|
ಬ್ರಹ್ಮೇತಿ ಲಿಂಗಮಾಖ್ಯಾತಂ ಬ್ರಹ್ಮಣಃಪತಿರೀಶ್ವರಃ|
ಪವಿತ್ರ ತದ್ಧಿ ವಿಖ್ಯಾತಂ ತತ್ಸಂಪರ್ಕಾತ್ ತನುಃ ಶುಚಿಃ||
ಋಗಿತ್ಯಾಹ ಪವಿತ್ರಂ ತೇ ವಿತತಂ ಬ್ರಹ್ಮಣಸ್ಪತೇ|
ತಸ್ಮಾತ್ ಪವಿತ್ರಂ ತಲ್ಲಿಂಗಂ ಧಾರ್ಯಂ ಶೈವನಾಮಯಮ್||
ಆತಪ್ತತನುರಜ್ಞೋ ವೈ ಹ್ಯಘೀ ಸಂಸಾರಲಕ್ಷಣಃ|
ದೀಕ್ಷಯಾ ರಹಿತಃ ಸಾಕ್ಷಾನ್ನಾಪ್ನುಯಾಲ್ಲಿಂಗಮುತ್ತಮಮ್||
ಯಃ ಕರೋತಿ ತಪಃ ಪೂರ್ವಂ ಸ ತಪ್ತತನುರುಚ್ಯತೇ|
ಪರಿಪಕ್ವೋ ವಿಮೋಕ್ಷಾಯ ಸೋsಶ್ನುತೇ ಲಿಂಗಧಾರಣಮ್||
" ಬ್ರಹ್ಮವೆಂದರೆ ಲಿಂಗವು, ಬ್ರಹ್ಮಣಃ ಪತಿಃ ಎಂದರೆ ಈಶ್ವರನು. ಎಂದು ಋಗ್ವೇದ ಮಂತ್ರವನ್ನ ವ್ಯಾಸರು ಸ್ಪಷ್ಟಪಡಿಸಿದ್ದಾರೆ ಶಿವಪುರಾಣದಲ್ಲಿ.
"ಯಾ ತೇ ರುದ್ರ ಶಿವಾ ತನೋಃ..
" ನಿಧನಪತಯೇ ನಮಃ| ನಿಧನಪತಾಂತಿಕಾಯ ನಮಃ |
ಊರ್ಧವ್ವಾಯ ನಮಃ| ಊರ್ಧ್ವಲಿಂಗಾಯ ನಮಃ|
ಏತತ್ ಸೋಮಸ್ಯ ಸೂರ್ಯಸ್ಯ ಸರ್ವಲಿಂಗಂ ಸ್ಥಾಪಯತಿ ಪಾಣಿಮಂತ್ರಂ ಪವಿತಮ್
ಯಜುರ್ವೇದದ ಮಂತ್ರಗಳು ಸಹ ಲಿಂಗಧಾರಣವನ್ನು ಪ್ರತಿಪಾದಿಸಿವೆ. ಇಲ್ಲಿ "ಪಾಣಿಮಂತ್ರಮ್" ಎಂದರೆ ಇಷ್ಟಲಿಂಗ ಎಂದರ್ಥವಾಗುತ್ತದೆ.
ಅಕ್ಷರರೂಪೀ ಮಂತ್ರ ( ನಮಃ ಶಿವಾಯ) ಮತ್ತು ಅರ್ಥರೂಪೀ ದೇವರು (ಪರಶಿವ)
ಇವರ ಅಭೇದವನ್ನು ಮಹರ್ಷಿ ವ್ಯಾಸರು ಹೇಳುತ್ತಾರೆ.
ನಮಃ ಪೀಠಮಿತಿ ಪ್ರೋಕ್ತಂ ಶಿಕಾರಂ ಮಧ್ಯಮೀರಿತಮ್|
ವಾಕಾರಂ ಗೋಮುಖಂ ವ್ರತ್ತಂ ಯಕಾರಂ ಗೋ ಲಕಂ ಸ್ಮೃತಮ್|
ಓಂಕಾರಂ ಲಿಂಗಮಾಖ್ಯಾತಂ ಷಡ್ವರ್ಣಂ ಲಿಂಗಮುಚ್ಛತೇ||
" ನಮಃ' ಎಂಬ ಎರಡು ಅಕ್ಷರಗಳು ಶಿವಲಿಂಗದ ಪೀಠ;
'ಶಿ' ಎಂಬ ಅಕ್ಷರವೇ ಲಿಂಗದ ಮಧ್ಯಭಾಗ;
'ವಾ' ಅಕ್ಷರವೇ ಗೋಮುಖ;
'ಯ' ಅಕ್ಷರವೇ ಗೋಲಕ ' ಓಂ'ಕಾರ ಲಿಂಗವೆಂದು ಪರಿಗಣಿಸಲ್ಪಟ್ಟಿದೆ.
ಹೀಗೆ ( ಓಂ ನಮಃ ಶಿವಾಯ) ಎಂಬ ಆರು ವರ್ಣಗಳು'ಲಿಂಗ'ವೆಂದು ಕರೆಯಲ್ಪಟ್ಟೀವೆ"
ಲಿಂಗಧಾರಣೆಯನ್ನು ಕುರಿತು ಯಜುರ್ವೇದವು ಹೇಳಿದೆ
ವೇದ-ಆಗಮ-ಪುರಾಣಾಧಿ ಶಾಸ್ತ್ರ ಪ್ರಸಿದ್ಧವಾದ ಇಷ್ಟಲಿಂಗಧಾರಣೆಯನ್ನು ಕೇವಲ ಮನುಷ್ಯರು ಮಾತ್ರವಲ್ಲ,ಬ್ರಹ್ಮಾದಿ ದೇವತೆಗಳೂ,ದಾನವರು ಮತ್ತು ಗೌತಮಾದಿ ಮಹರ್ಷಿಗಳು,ಲಕ್ಷ್ಮಿಯೇ ಮೊದಲಾದ ಶಕ್ತಿದೇವತೆಗಳು ತಮ್ಮ ಮಸ್ತಕದಲ್ಲಿ ಶಿವಲಿಂಗವನ್ನು ಧರಿಸಿದ್ದಾರೆ ಎಂಬ ವಿಷಯವೂ..
"ಬ್ರಹ್ಮ ವಿಷ್ಣ್ವಾದಯೋ ದೇವ ಮುನಯೋ ಗೌತಮಾದಯಯಃ|
ಧಾರಯಂತಿ ಸದಾ ಲಿಂಗಮುತ್ತಮಾಂಗೇ ವಿಶೇಷತಃ||
ಲಕ್ಮ್ಯಾದಿಶಕ್ತಿಯಃ ಸರ್ವಾಃ ಶಿವಭಕ್ತಿಭಾವಿತಾಃ|
ಧಾರಯಂತ್ಯಲಿಕಾಗ್ರೇಷು ಶಿವಲಿಂಗ ಮಹರ್ನಿಶಮ್||
ಮಹರ್ಷಿ ವ್ಯಾಸರು ಸ್ಕಂದಪುರಾಣದ ಕೇದಾರಖಂಡದ ಏಳನೇ ಅಧ್ಯಾಯದಲ್ಲಿ ವಿಷ್ಣುವು ಇಂದ್ರನೀಲಮಣಿಯ
ಲಿಂಗವನ್ನೂ,ಬ್ರಹ್ಮನು ಮಣಿಯ ಲಿಂಗವನ್ನೂ ,ಇಂದ್ರನು ರತ್ನದ ಲಿಂಗವನ್ನೂ ,ಚಂದಿರ ರತ್ನದ ಲಿಂಗವನ್ನೂ,ಚಂದ್ರನು,ಮುತ್ತಿನಲಿಂಗವನ್ನು,
ಸೂರ್ಯನು ತಾಮ್ರದ ಲಿಂಗವನ್ನು,ಕುಬೇರನು ರೌಕ್ಷ್ಮದ ಲಿಂಗವನ್ನೂ,ಯಮನು ನೀಲಿಯ ಲಿಂಗವನ್ನು,ನೈರುತ್ಯನು ಬೆಳ್ಳಿಯ ಲಿಂಗವನ್ನು ಮತ್ತು ವಾಯುವು ಕೆಂಪು ಲಿಂಗವನ್ನು ಪೂಜಿಸುತಿದ್ದರೆಂದು ವ್ಯಾಸರು ಪ್ರತಿಪಾದಿಸಿದ್ದಾರೆ.
" ಏವಂ ತೇ ಲೀಂಗಿತಾಃ ಸರ್ವೇ ಲೋಕಪಾಲಾಃ ಸವಾಸವಾಃ|
ತಥಾ ಸರ್ವೇsಪಿ ಗಂವರ್ವಾಃ ಪಾತಾಲೇ ಕಿನ್ನರೈ ಸಹ||
ಈ ರೀತಿಯಾಗಿ ಇಂದ್ರನ ಸಹಿತ ಎಲ್ಲ ಲೋಕಪಾಲರು,ಹಾಗೆಯೇ ಎಲ್ಲ ಗಂದರ್ವರೂ
ಪಾತಾಳದಲ್ಲಿ ಕಿನ್ನರರೋಂದಿಗೆ ಲಿಂಗಧಾರಿಗಳಾಗಿದ್ದರು.
"ತೇ ಲಿಂಗಿತಾಃ ಸರ್ವೆ" ಎಂಬುವುದರಿಂದ ಅವರೆಲ್ಲರೂ ಲಿಂಗಧಾರಿಗಳಾಗಿದ್ದರೆಂದು ಸಮರ್ಥಿಸಲಾಗಿದೆ.
258ಪದ್ಮ ಪುರಾಣ, ಪಾತಾಳಕಾಂಡ ,10,130,134
252ಸ್ಕಂದ ಪುರಾಣ, ಕೇದಾರಖಂಡ7,25
ಶಿವಪುರಾಣ252 ,ವಿಧ್ಯೇಶ್ವರ ಸಂಹಿತಾ 16,52
ಸ್ಕಂದ ಪುರಾಣ ,ಶಂಕರ ಸಂಹಿತಾ 82,63,68
ಮಾರಾಂ ತು ಪ್ರಕ್ರತಿಂ ವಿದ್ಯಾನ್ಮಾಯಿನಂ ತು ಮಹೇಶ್ವರಮ್. ಮಾಯೆ ಪ್ರಕ್ರುತಿ
ನ ಶೀವೇನ ವೀನಾ ಶಕ್ತಿರ್ನ ಶಕ್ತಿ ರಹಿತಃ ಶಿವಃ. ಶಿವನಿಲ್ಲದೆ ಶಕ್ತೀಇಲ್ಲ.
ಯಥಾ ಚಂದ್ರೇ ಸ್ಥೀರಾ ಜ್ಯೌತ್ನ್ನಿ ವಿಶ್ವವಸ್ತು ಪ್ರಕಿಶಿನಿ
ಥಥಿ ಶಕ್ತಿರ್ವಿಮರ್ಶಾಖ್ಯಿ ಪ್ರಕಿಶೇ ಬ್ರಹ್ಮಣೀ ಸ್ಥೀರಾ"
ನ ಶಿವೇನ ವಿನಿ ಶಕ್ತಿರ್ನ ಶಕ್ತಿ ರಹಿತಃ ಶಿವಃ"|
ಪುಷ್ಪಗಂಧವದನ್ಯಂ ಮಾರುತಾಂಬ
ವಾಗರ್ಥಾವಿವ ಸಂಪ್ರಕ್ತೌ ವಾಗರ್ಥ ಪ್ರತಿಪತ್ತಯೇ ಜಗತಃ ಪಿತರೌ ವಂದೇ ಪಾರ್ವತೀ ಪರಮೇಶ್ವರೌ (ವಾಕ್ ಮತ್ತು ಅರ್ಥ ಇದ್ದಂತೆ ಪಾರ್ವತೀ ಪರಮೇಶ್ವರರು ಒಂದನ್ನು ಬಿಟ್ಟು ಇನ್ನೊಂದಿಲ್ಲ
ಪದ್ಮಪುರಾಣದಲ್ಲಿ
ಧಾರಣಂ ಗಾತ್ರಸಂಸ್ಪರ್ಶಮಶೇಷದೇಹಗೋಪನಮ್|
ಮಸ್ತಕೇ ಧಾರಣಂ ಮುಖ್ಯಂ ಬ್ರಹ್ಮಣಾ ಚ ತಥಾ ಕ್ರತಮ್"||
ಲಲಟೇ ಧಾರಣಂ ಶಸ್ತಂ ಯಥಾ ಲಕ್ಮ್ಯಾ ಧ್ರತಂ ಶುಭಮ್
ಬಾಣೇನ ಚ ಧ್ರತಂ ಮೂರ್ಧಿನಿ ದಕ್ಷಿಣೋರಸಿ ವಾ ಪುನಃ"||
ಕರ್ಣೇ ಚ ಹರಕರ್ಣೇನ ಮುನಿನಾ ಪರಮರ್ಷಿಣಾ|
ಧಾರಯಂತಿ ತಥಾ ಲಿಂಗಂ ರಿಕ್ಷಸಾಃ ಕೇಚಿದುತ್ತಮಾಃ||
ಈ ರೀತಿಯಾಗಿ ಬ್ರಹ್ಮಾದಿ ದೇವತೆಗಳೂ, ಲಕ್ಷ್ಮಿಯೇ ಮೊದಲಾದ ಶಕ್ತಿ ದೇವತೆಗಳೂ ತಮ್ಮ ಮಸ್ತಕದಲ್ಲಿ ಲಿಂಗಧಾರಣೆ ಮಾಡಿದ್ದರೆಂದು ನಿರೂಪಿಸಿದ್ದಾರೆ.
ಮಹಾಶಿಕ್ತ ಬಾಣಾಸುರನು ಶಿರಸ್ಸಿನಲ್ಲಿಯೂ ಹಾಗೂ ಬಲವ್ರಕ್ಷಸ್ಥಲದಲ್ಲಿಯು,ಹರಕರ್ಣ ಮಹರ್ಷಿಯು ಕಿವಿಯಲ್ಲಿ ಯು ಕೆಲವು ಉತ್ತಮ ಸಂಸ್ಕಾರದ ರಾಕ್ಷಸರು ಲಿಂಗಧಾರಿಗಳಾಗಿದ್ದರು.
ಮಹಾರಾಷ್ಟ್ರ ಪ್ರಾಂತದ ಬಾರ್ಷಿ ಎಂಬ ಗ್ರಾಮದಲ್ಲಿ ಭಗವಾನ್ ವಿಷ್ಣುವಿನ ಮಸ್ತಕದಲ್ಲಿ,ಪಂಡರಪುರದ ವಿಠಲನ ಮಸ್ತಕದಲ್ಲಿ,ಕೊಲ್ಲಾಪುರದ ಮಹಾಲಕ್ಷ್ಮೀ, ಬಳ್ಳಾರಿ ನಗರದ ನರಸಿಂಹ, ಕಾಶ್ಮೀರದ ಶಾರದಾಮೂರ್ತಿ,ತುಳಜಾಪುರದ ಆಂಬಾಭವಾನಿ ಮೂರ್ತಿ, ಕಂಚಿಯ ಕಾಮಾಕ್ಷಿ ವಿಗ್ರಹದ ಮತ್ತು ಕಾಶಿಕ್ಷೇತ್ರದ ವಿಶಾಲಾಕ್ಷಿ ವಿಗ್ರಹಗಳ ಮಸ್ತಕದಲ್ಲಿ ಇಂದಿಗೂ ಸಹ ಶಿವಲಿಂಗಗಳು ವಿರಾಜಿಸುತ್ತಿವೆ.
ವ್ಯಾಸರು ಇಷ್ಟೆಲ್ಲಾ ನಿರೂಪಿಸಿದ ಅವರು ಹಾಗೂ ಹರಕರ್ಣಾದಿ
ಇಷ್ಟಲಿಂಗ ಧರಿಸಿದ್ದರೆಂದು ಪ್ರತಿಪಾದಿಸಿದ್ದಾರೆ.
ಹೀಗೆ ಅಗಸ್ತ್ಯ ಮಹಾಮುನಿ ,ಗೌತಮ,ದುರ್ವಾಸ, ದಧೀಚಿ,ಸನಂದ,ಕಶ್ಯಪ,ಉಪಮನ್ಯು,ಮಹರ್ಷಿಗಳು ಶೀವಭಕ್ತರಾಗಿದ್ದು ಶಿವಲಿಂಗವನ್ನು ಧರಿಸಿದ್ದರೆಂದು ಹಲವಾರು ಗ್ರಂಥಗಳಲ್ಲಿ ನಿರೂಪಿತವಾಗಿದೆ.
ಹೀಗಾಗಿ ಬಾಹ್ಯಲಿಂಗಧಾರಣೆ ಸನಾತನವೂ ಮತ್ತು ಸರ್ವಮಾನ್ಯವೂ ಆಗಿತ್ತೆಂದು ತಿಳಿದುಬರುತ್ತದೆ.
ದತ್ತಾತ್ರೇಯ ಮೂಲಗೆ
No comments:
Post a Comment