Sunday, 7 June 2020

ರುಚಿ (Tasting buds)ಗೆ ಕಾರಕ "ಕುಜ"

ರುಚಿ (Tasting buds)ಗೆ ಕಾರಕ "ಕುಜ" ಈ ಕುಜ ನಿಗೆ ಯಾರು ಸಂಬಂದ ಇರುತ್ತಾರೋ ಆ ಸಂಬಂದಿತ food like ಮಾಡುತ್ತಾರೆ ಈಗ ಕುಜ ರವಿ ಜೊತೆ ಇದ್ದಾಗ ತುಂಬಾ ರಾಯಲ್ type ಇಷ್ಟಪಡುತ್ತಾರೆ ex ಪಲಾವ್ ಅಂದರೆ ಬಾಸುಮತಿ ಅಕ್ಕಿಯನ್ನೇ ಹಾಕಿ ಮಾಡಬೇಕು ಮಸಾಲೆ ಜಾಸ್ತಿ ಬೇಕು ಅದು ಬಿಸಿ ಬಿಸಿ ಯಾಗಿ ಇರಬೇಕು ಹೀಗೆ healthy food ಇಷ್ಟಪಡುತ್ತಾರೆ  ಇನ್ನು ಚಂದ್ರ ಇದ್ದರೆ they will like Rice related  tasty food , ಬುಧ ಇದ್ದರೆ ತುಪ್ಪ ಹೆಚ್ಚಾಗಿ ಉಪಯೋಗಿಸಿದ ಸ್ವಲ್ಪ ವಾದರು ರುಚಿಯಾದ food like ಮಾಡುತ್ತಾರೆ ಗುರು ಇದ್ದರೆ they will like sweet , ಶುಕ್ರ ಇದ್ರೆ ನೋಡಲಿಕ್ಕೆ ಸುಂದವಾದ ಒಳ್ಳೆಯ ವಾಸನೆ ಇರುವಂತಹ food ಇಷ್ಟ ಪಡುತ್ತಾರೆ , ಶನಿ ಇದ್ದರೆ ಸ್ವಲ್ಪ fermented food ಅಂದರೆ ಇಡ್ಲಿ ದೋಸೆ ಹೀಗೆ ,ರಾಹು ಇದ್ದರೆ oily food ಜಾಸ್ತಿ ಇಷ್ಟ ಪಡುತ್ತಾರೆ ಅಂದರೆ ಪೂರಿ ಬೋಂಡ ಬಜ್ಜಿ like, ಇನ್ನು ಕೇತು ಇದ್ದರೆ ಹೇಗಿದ್ದರೂ ಪರವಾಗಿಲ್ಲ ಹೊಟ್ಟೆ ತುಂಬಿದ ಸಾಕು

No comments:

Post a Comment