ಜ್ಯೋತಿಷ್ಯದಲ್ಲಿ ಒಂದು ತಮಾಷೆಯ ವಿವರಣೆ
ಈಗ ಎರಡು ದಿನಗಳ ಹಿಂದೆ ಯಾರೋ ನಾಯಿಯ ಬಗ್ಗೆ ಹಾಕಿದ್ದರು ನಮ್ಮ ಅನುಭವದ ಪ್ರಕಾರ ಈ ನಾಯಿಯನ್ನು ಮೂರು ಗ್ರಹಗಳಿಗೆ ಹೋಲಿಸುತ್ತಾರೆ ಅವು ರಾಹು ,ಕೇತು ಮತ್ತು ಕುಜ ಆದರೆ ಇವುಗಳಲ್ಲಿ ಕೆಲವು ವ್ಯತ್ಯಾಸವಿದೆ ಅದರಲ್ಲಿ ಮೊದನೆಯದು ಕುಜ ಗ್ರಹ ಇದು ಬೀದಿ ನಾಯಿಗಳನ್ನು ತೋರಿಸುತ್ತದೆ ಅದೇರೀತಿ ಕೇತು ಸಾಕಿರುವ ನಾಯಿಯನ್ನು ತೋರಿಸುತ್ತದೆ ಇನ್ನು ರಾಹು ಬೀದಿಯಲ್ಲಿ ಇರುವ ಕ್ರೂರ ಬೀದಿನಾಯಿಯನ್ನು ತೋರಿಸುತ್ತದೆ ಇದು ಹೀಗೆ ನಿಂತಿರಲಿ ನಾಳೆ ಇದೇ ನಾಯಿಯ ಬಗ್ಗೆ ಪೂರ್ವಜನ್ಮ ವಿಷಯ ನೋಡೋಣ
No comments:
Post a Comment