#ಜೊತೆಗೆ
ಶ್ರೀಮತಿ ಮಹಾಲಕ್ಷ್ಮಿ ಉಪಾಧ್ಯಾಯ
ಶ್ರೀಮತಿ ರೇವತಿ ಶ್ರಿಕಾಂತ್
ಶ್ರೀ ನಾಗೇಂದ್ರ ಕುಡುಮಲೆ
#ಮಾಹಿತಿಗಾಗಿ
|| ಓಂ ಶ್ರೀ ಗುರುಭ್ಯೋನಮಃ ||
🌹#ಮನೆಯಲ್ಲಿ_ಗ್ರಹಗಳ_ಸ್ಥಿರ_ಸ್ಥಾನಗಳು 🌹
1)#ರವಿ... ದೇವರಮನೆ, ಪೂಜೆ ಮಾಡುವ ಸ್ಥಳಗಳಲ್ಲಿ ವಾಸಿಸುತ್ತಾನೆ.
2)#ಚಂದ್ರ.... ನೀರಿನ ಮನೆ, ಸ್ನಾನದ ಮನೆ, ಅಡುಗೆ ಮನೆಯಲ್ಲಿ ವಾಸಿಸುತ್ತಾನೆ.
3)#ಕುಜ.... ಅಡುಗೆ ಮನೆಯಲ್ಲಿ, ಸದಾ ವಾಸಿಸುತ್ತಾನೆ.
4) #ಬುಧ.... ವ್ಯವಹಾರ, ವಿದ್ಯಾಭ್ಯಾಸ, ಮಾಡುವ ಕೋಣೆಯಲ್ಲಿ ವಾಸಿಸುತ್ತಾನೆ.
5)#ಗುರು... ಧನಭಂಡಾರ, ಅಧಿಕಾರ, ಧರ್ಮಭೋದ ಮಾಡುವ ಸ್ಥಳಗಳಲ್ಲಿ ವಾಸಿಸುತ್ತಾನೆ.
6)#ಶುಕ್ರ.... ವಿಶ್ರಾಂತಿ, ಅಲಂಕಾರ, ಶಯ್ಯನ ಗೃಹ ದಲ್ಲಿ ವಾಸಿಸುತ್ತಾನೆ.
7)#ಶನಿ.... ದನ ಕಟ್ಟುವ ಮನೆ, ಕೊಟ್ಟಿಗೆ, ಕತ್ತಲು ಪ್ರದೇಶಗಳಲ್ಲಿ ವಾಸಿಸುತ್ತಾನೆ.
8)9)#ರಾಹು ಮತ್ತು #ಕೇತು..ಮನೆಯ ಹೊರಗಿನ ಪ್ರದೇಶದ ಸುತ್ತಲೂ ಇದ್ದು ಮನೆಯ ರಕ್ಷಕರಾಗಿರುತ್ತಾರೆ.
🌹💐🙏
No comments:
Post a Comment