ಸಾಡೇಸಾತಿ ಶನಿ ಅಂದರೆ ಏನು ನಮ್ಮ ಜಾತಕದಲ್ಲಿ ಹೇಗೆ ನೋಡೋದು...ಜಾತಕದಲ್ಲಿ ಸಾಡೇಸಾತಿ ಕಂಡುಹಿಡಿಯುವುದು ಹೇಗೆ...
ಶನಿಯು ಒಂದು ರಾಶಿಯಲ್ಲಿ ಎರಡೂವರೆ ವರ್ಷವಿರುತ್ತಾನೆ...
ಹೀಗಾಗಿ ೧೨ ರಾಶಿಗಳ ಚಕ್ರವನ್ನು ಪೂರ್ತಿ ಸುತ್ತಿ ಬರಲು ಶನಿಗೆ ೩೦ ವರ್ಷ ಕಾಲ ಹಿಡಿಯುತ್ತದೆ...
ಆದರೆ ಇವನ ತಾನಿದ್ದ ರಾಶಿಯ ಹಿಂದೆ ಮತ್ತು ಮುಂದಿನ ರಾಶಿಗಳಲ್ಲೂ ಎರಡೂವರೆ ವರ್ಷದಂತೆ ತನ್ನ ಫಲಗಳನ್ನು ನೀಡುತ್ತಿರುತ್ತಾನೆ...
ಅಂದರೆ ಶನಿಯು ಏಕಕಾಲದಲ್ಲಿ ಮೂರು ರಾಶಿಗಳಿಗೆ ಸೇರಿ ಸಾಡೇಸಾತಿಯಾಗಿರುತ್ತಾನೆ...
ಶನಿಯು ತನ್ನ ಸಾಡೇಸಾತಿ ಆರಂಭಕ್ಕೆ ೭ ತಿಂಗಳು ಮೊದಲೇ ಅವನು ಬರುವ ರಾಶಿಯವರಿಗೆ ಮುನ್ಸೂಚನೆ ಕೊಡುತ್ತಾನೆ...
ವ್ಯಕ್ತಿಯ ಜನ್ಮ ರಾಶಿಯಿಂದ ಶನಿಯು ವ್ಯಕ್ತಿ ಶನಿಯು ಹನ್ನೆರಡನೆ ಮನೆ ಮೊದಲ ಮನೆ ಹಾಗೂ ಎರಡನೇ ಮನೆಯಲ್ಲಿ ಇದ್ದರೆ ಶನಿಯ ಪ್ರಭಾವಕ್ಕೆ ಒಳಗಾಗುತ್ತಾರೆ...
ಈ ಪರಿಹಾರ ಮಾಡಿದರೆ ಸಾಡೇಸಾತಿ ಶನಿದೋಷ ಕಡಿಮೆಯಾಗುವುದು...🤔
ಶನಿಯ ಕೆಟ್ಟ ದೃಷ್ಟಿ ಹಾಗೂ ಪ್ರಭಾವದಿಂದ ಪಾರಾಗಲು ಶನಿಯ ಮಂತ್ರವನ್ನು ನಿಯಮಿತವಾಗಿ ಪಠಿಸಬೇಕು...
• ಶನಿಯ ಮೂಲ ಮಂತ್ರವಾದ
"ಓಂ ಶಾನ್ ಶನೈಶ್ಚರಾಯ ನಮಃ"
ಅನ್ನು ಪಠಿಸಬೇಕು...
• ನವಗ್ರಹ ಶನಿಯ ಮಂತ್ರವಾದ
"ನೀಲಾಂಜನ ಸಮಾಭಾಸಂ ರವಿ ಪುತ್ರಮ್ ಯಮಾಗ್ರಜಂ ಛಾಯಾ ಮಾರ್ತಾಂಡ ಸಂಭೂತಮ್ ತಮ್ ನಮಾಮಿ ಶನೈಶ್ಚರಂ... ಪಠಿಸಬೇಕು.
• ಶನಿವಾರ ಉದ್ದಿನ ಬೇಳೆ ಜಿಲೇಬಿ ಕಚೋರಿ ಸೇರಿದಂತೆ ಇನ್ನಿತರ ಆಹಾರ ಪದಾರ್ಥಗಳನ್ನು ಬಡವರಿಗೆ ಹಾಗೂ ಅಂಗವಿಕಲರಿಗೆ ದಾನ ಮಾಡಬೇಕು...
ಆಗ ಶನಿ ದೇವನ ಅನುಗ್ರಹ ದೊರೆಯುವುದು...
• ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿಯ ಪ್ರಭಾವ ಕೆಟ್ಟದಾಗಿದ್ದಾಗ ವ್ಯಕ್ತಿ ಕಬ್ಬಿಣದ ಉಂಗುರ ಅಥವಾ ಪಂಚಲೋಹದ ಉಂಗುರವನ್ನು ಮಧ್ಯದ ಬೆರಳಿಗೆ ಧರಿಸಬೇಕು...
ಶನಿ ದೇವನಿಗೆ ಪ್ರಾರ್ಥನೆ...
ಹನುಮಾನ್ ಜಯಂತಿ ಹಾಗೂ ಶನಿವಾರದಂದು ಶನಿ ದೇವನಿಗೆ ವಿಶೇಷ ಮಂತ್ರಗಳಿಂದ ಪೂಜೆ ಮಾಡಬೇಕು ಅಂದು ಶನಿಗೆ ಎಳ್ಳೆಣ್ಣೆ ಅಥವಾ ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿ ಶನಿ ದೇವನಿಗೆ ಪ್ರಾರ್ಥನೆ ಮಾಡಬೇಕು...
ಹನುಮಾನ್ ಜಯಂತಿ ಹಾಗೂ ಶನಿವಾರದಂದು ಶನಿ ದೇವನಿಗೆ ವಿಶೇಷ ಮಂತ್ರಗಳಿಂದ ಪೂಜೆ ಮಾಡಬೇಕು...
ಧನ್ಯವಾದಗಳು...
ಹೆಚ್ಚಿನ ಮಾಹತಿಗಾಗಿ ನಮ್ಮ್ ವಾಟ್ಸಪ್ಪ್ ನಂಬರ್ 9620957515
ನಮ್ಮ ಫೇಸ್ಬುಕ್ ಪೇಜ್ ಲೈಕ್ ಮಾಡಿ
https://www.facebook.com/Astrovedicscience/
No comments:
Post a Comment