Tuesday, 9 June 2020

ಜನ್ಮ ಕುಂಡಲಿಯಲ್ಲಿ ಲಗ್ನದಿಂದ ಎಷ್ಟನೇ ಮನೆಯ ಶನಿ ಏನು ಫಲ ನೀಡುತ್ತಾನೆ...

ಜನ್ಮ ಕುಂಡಲಿಯಲ್ಲಿ ಲಗ್ನದಿಂದ ಎಷ್ಟನೇ ಮನೆಯ ಶನಿ ಏನು ಫಲ ನೀಡುತ್ತಾನೆ...

ನಿಮ್ಮ ಜಾತಕದಲ್ಲಿ ಶನಿ ಗ್ರಹ ಎಲ್ಲಿದೆ ಎಂಬ ಆಧಾರದಲ್ಲಿ ನಿಮ್ಮ ಜೀವನದ ಮೇಲೆ ಪರಿಣಾಮಗಳ ಬಗ್ಗೆ ತಿಳಿದುಕೊಳ್ಳಬಹುದು..

* ಶನಿ ಗ್ರಹವು ತುಲಾ ರಾಶಿಯಲ್ಲಿ ಉಚ್ಚನಾಗುತ್ತದೆ...
ಮೇಷದಲ್ಲಿ ನೀಚನಾಗುತ್ತದೆ... ಮಕರ ಕುಂಭ ರಾಶಿಗಳು ಶನಿಗೆ ಸ್ವ ಕ್ಷೇತ್ರವಾಗುತ್ತದೆ... 

* ಸಾಮಾನ್ಯವಾಗಿ ಶನಿಯು ಒಂದು ಮನೆಯಲ್ಲಿ ಎರಡೂವರೆ ವರ್ಷಗಳ ಕಾಲ ಇರುತ್ತದೆ...

* ಶನಿ ೨ ೩ ೭ ರಿಂದ ೧೨ನೆ ಮನೆಯಲ್ಲಿ ಇದ್ದರೆ ಉತ್ತಮ ಫಲಗಳನ್ನು ಕೊಡುತ್ತಾರೆ...

* ಶನಿ ೧ ೪ ೫ ೬ ಮನೆಯಲ್ಲಿ ಇದ್ದರೆ ಅಶುಭ ಫಲಗಳು ಉಂಟಾಗುತ್ತವೆ ಎಂದು ಹೇಳುತ್ತಾರೆ...
ಧನ್ಯವಾದಗಳು...
ಮಾಹಿತಿ ಇಷ್ಟವಾದರೆ ಶೇರ್ ಮಾಡಿ...
ನಮ್ಮ ಫೇಸ್ಬುಕ್ ಪೇಜ್ ಲೈಕ್ ಮಾಡಿ...https://www.facebook.com/Astrovedicscience/

© 2020 Astro Vedic Science All Rights Reserved

No comments:

Post a Comment