🌺🌺🌺 ಸಂಕಟ ನಾಶನ ಗಣೇಶ ಸ್ತೋತ್ರ 🌺🌺🌺
ಈ ಸ್ತ್ರೋತ್ರವನ್ನು ಗಣೇಶನು ನಾರದ ಮುನಿಗೆ ಹೇಳಿಕೊಟ್ಟ ಮಂತ್ರವಾಗಿದ್ದು, ಭಯ ಹಾಗೂ ಒತ್ತಡ, ಅಶಾಂತಿ ಹಾಗೂ ಜೀವನದಲ್ಲಿ ಬರುವ ಎಲ್ಲಾ ಕಷ್ಟಗಳನ್ನು ದೂರಮಾಡುತ್ತದೆ ಎನ್ನಲಾಗುತ್ತದೆ. ಮುಂಜಾನೆ ಎದ್ದು ನಿತ್ಯಕರ್ಮ ಮುಗಿಸಿ ಒಂಭತ್ತು ಬಾರಿಯಂತೆ 21 ದಿನಗಳ ಕಾಲ ಈ ಮಂತ್ರ ಪಠಿಸಬೇಕು. ಈ ಸ್ತ್ರೋತ್ರವನ್ನು ತಪ್ಪದೇ ಪಾಲಿಸಿದಲ್ಲಿ ನಿಮ್ಮ ಜೀವನದಲ್ಲಿ ಮಹತ್ತರವಾದ ಬದಲಾವಣೆ ಹಾಗೂ ಮಾನಸಿಕ ಬದಲಾವಣೆಯನ್ನು ನೀವು ಕಾಣಬಹುದು.*
ಪ್ರಣಮ್ಯ ಶಿರಾಸಾ ದೇವಂ, ಗೌರೀಪುತ್ರಂ ವಿನಾಯಕಂ |
ಭಕ್ತಾವಾಸಂ ಸ್ಮರೇ ನಿತ್ಯಂ, ಆಯುಷ್ಕಾಮಾರ್ಥ ಸಿದ್ಧಯೇ ||
ಪ್ರಥಮಂ ವಕ್ರತುಂಡಂ ಚ ಏಕದಂತಂ ದ್ವಿತೀಯಕಂ |
ತೃತೀಯ ಕೃಷ್ಣ ಪಿಂಗಾಕ್ಷಂ ಗಜವಕ್ತ್ರಂ ಚತುರ್ಥಕಂ ||
ಲಂಬೋದರಂ ಪಂಚಮಂ ಚ, ಷಷ್ಟಂ ವಿಕಟಮೇವ ಚ |
ಸಪ್ತಂ ವಿಘ್ನರಾಜೇಂದ್ರ, ಧೂರ್ಮ ವರ್ಣಂ ತಥಾಷ್ಟಮಮ್ ||
ನವಮಂ ಫಾಲಚಂದ್ರಂ ಚ, ದಶಮಂ ತು ವಿನಾಯಕಂ |
ಏಕಾದಶಂ ಗಣಪತಿಂ ದ್ವಾದಶಂ ತು ಗಜಾನನಂ ||
ದ್ವಾದಶೈತಾನಿ ನಾಮಾನಿ ತ್ರಿಸಂಧ್ಯಂ ಯಃ ಪಠೇನ್ನರಃ |
ನ ಚ ವಿಘ್ನಭಯಂ ತಸ್ಯ ಸರ್ವಸಿದ್ಧಿ ಕರಃಪ್ರಭೋ ||
ವಿದ್ಯಾರ್ಥಿ ಲಭತೇ ವಿದ್ಯಾಂ ಧನಾರ್ಥಿ ಲಭತೇ ಧನಂ |
ಪುತ್ರಾರ್ಥಿ ಲಭತೇ ಪುತ್ರಾನ್ ಮೋಕ್ಷಾರ್ಥಿ ಲಭತೇ ಗತಿಂ ||
ಜಪೇದ್ಗಣಪತಿ ಸ್ತೋತ್ರಂ ಷಡ್ಭಿರ್ಮಾಸೈಃ ಫಲಂ ಲಭೇತ್ |
ಸಂವತ್ಸರೇಣ ಸಿದ್ಧಿಂ ಚ ಲಭೇತೇ ನಾತ್ರ ಸಂಶಯಃ ||
ಅಷ್ಟೇಭ್ಯೋ ಬ್ರಾಹ್ಮಣೇಭ್ಯಶ್ಚ ಲಿಖಿತ್ವಾಯಃ ಸಮರ್ಪಯೇತ್ |
ತಸ್ಯ ವಿದ್ಯಾ ಭವೇತ್ಸರ್ವಾ ಗಣೇಶಸ್ಯ ಪ್ರಸಾದತಃ ||
ಇತೀ ಶ್ರೀ ನಾರದ ಪುರಾಣೆ ಸಂಕಟ ನಾಶನಂ ಗಣೇಶ ಸ್ತೋತ್ರಂ ಸಂಪೂರ್ಣಂ
#ಕೃಷ್ಣಾರ್ಪಣಮಸ್ತು 🌺🌺🌺🌺🌺
No comments:
Post a Comment