ನಿಮ್ಮ ಜನ್ಮ ಕುಂಡಲಿಯಲ್ಲಿ ಬುಧ ರವಿ ಗ್ರಹಗಳು ಒಂದೇ ಲಗ್ನ ಮನೆಯಲ್ಲಿದ್ದರೆ ಇದನ್ನು ಬುಧಾದಿತ್ಯ ಯೋಗ ಅಥವಾ ನಿಪುಣ ಯೋಗ ಎಂದು ಜ್ಯೋತಿಷ್ಯ ಶಾಸ್ತ್ರ ತಿಳಿಸುತ್ತದೆ...
ಲಗ್ನ ಒಂದನೇ ಸ್ಥಾನದಲ್ಲಿ ಬುಧ ರವಿ ಇದ್ದರೆ ಪ್ರತಿಷ್ಠೆಯ ಕುಟುಂಬ ಅಥವಾ ಸಮಾಜದಲ್ಲಿ ಪ್ರತಿಷ್ಠೆ ವ್ಯಕ್ತಿಯಾಗುತ್ತಾನೆ...
ಲಗ್ನದಿಂದ ಎರಡನೇ ಸ್ಥಾನದಲ್ಲಿ ಬುಧ ರವಿ ಇದ್ದರೆ ತುಂಬಾ ಬುದ್ಧಿವಂತನು ಉತ್ತಮ ಮಾತುಗಾರನು ಬೋಧನಾ ಪ್ರಿಯರು ಸಾಹಿತಿಗಳ ಆಗುವರು...
ಲಗ್ನದಿಂದ ಮೂರನೇ ಸ್ಥಾನದಲ್ಲಿ ಬುಧ ರವಿ ಇದ್ದರೆ ಮೇಲಾಧಿಕಾರಿ ಆಗುವರು...
ಲಗ್ನದಿಂದ 4 5 ಸ್ಥಾನದಲ್ಲಿ ಬುಧ ರವಿ ಇದ್ದರೆ ಉನ್ನತ ಪದವಿ ಪಡೆಯುತ್ತಾರೆ...
ಲಗ್ನದಿಂದ 6 7 8 ಸ್ಥಾನದಲ್ಲಿ ಬುದ್ಧ ರವಿ ಇದ್ದರೆ ಅದಿ ಯೋಗ ಪ್ರಾಪ್ತಿ...
ರಾಜಕೀಯ ಪ್ರವೇಶ ಸೇರಿ ಮಂತ್ರಿಯಾಗುತ್ತಾರೆ... ಸಕ್ರಿಯವಾಗಿ ರಾಜಕೀಯ ಕ್ಷೇತ್ರದಲ್ಲಿ ಭಾಗಿಯಾಗುತ್ತಾರೆ...
ಲಗ್ನದಿಂದ 9 10ನೇ ಸ್ಥಾನದಲ್ಲಿ ಬುಧ ರವಿ ಇದ್ದರೆ ನ್ಯಾಯ ನೀತಿ ಧರ್ಮ ಪಾಲನೆ ಪಾಲಿಸುವವರು...
ಲಗ್ನದಿಂದ 11ನೇ ಸ್ಥಾನದಲ್ಲಿ ಬುಧ ರವಿ ಇದ್ದರೆ ಅತ್ಯಂತ ಶ್ರಮದಿಂದ ಅಪಾರ ಹಣ ಸಂಪಾದನೆ ಮಾಡುವರು...
ಆಸ್ತಿ ಪಾಸ್ತಿ ಹೊಂದುವರು...
ಲಗ್ನದಿಂದ 12ನೇ ಸ್ಥಾನದಲ್ಲಿ ರವಿ ಬುಧ ಇದ್ದರೆ ವಿದೇಶ ಪ್ರವಾಸ ತಂತ್ರಜ್ಞಾನ ಯೋಗ ಪ್ರಾಪ್ತಿ...
ಮಾಹಿತಿ ಇಷ್ಟವಾದರೆ ಶೇರ್ ಮಾಡಿ ನಮ್ಮ ಫೇಸ್ಬುಕ್ ಪೇಜ್ ಲೈಕ್ ಮಾಡಿ...
© 2020 Astro Vedic Science All Rights Reserved
No comments:
Post a Comment