ಸಂತಾನಭಾಗ್ಯವನ್ನು ಪಡೆಯಲು ಕುಂಡಲಿಯಲ್ಲಿನ ಗ್ರಹಗಳ ಸ್ಥಾನ ಹೇಗಿರಬೇಕು ಗೊತ್ತಾ...?
ಕುಂಡಲಿಯ ಎರಡನೇ ಮನೆ ಐದನೇ ಮನೆ ಮತ್ತು ಹತ್ತನೇ ಮನೆಯನ್ನು ಪರಿಶೀಲಿಸಿ ಸಂತಾನದ ಗುಣಮಟ್ಟವನ್ನು ಹೇಳಲಾಗುವುದು...
ಸಂತಾನಕ್ಕೆ ಸಂಬಂಧಿಸಿದ ಮನೆಯಲ್ಲಿ ಸೂರ್ಯ ಮತ್ತು ಗುರುವಿನ ಪ್ರಭಾವ ಉತ್ತಮ ಅಥವಾ ಅನುಕೂಲಕರ ಸ್ಥಿತಿಯಲ್ಲಿ ಇದ್ದರೆ ಗಂಡು ಮಗುವಿನ ಸಂತಾನವನ್ನು ಪಡೆಯುವರು...
ಅದೇ ಸಂತಾನದ ಮನೆಯಲ್ಲಿ ಬುಧ ಇದ್ದರೆ ಹೆಣ್ಣು ಮಗುವಿನ ಸಂತಾನವನ್ನು ಸೂಚಿಸುವುದು...
ಹುಟ್ಟಿದ ದಿನಾಂಕವು 1 ಮತ್ತು 3ನ್ನು ಹೊಂದಿದ್ದರೆ ಅದು ಗಂಡು ಮಗುವಿನ ಜನನವನ್ನು ಸೂಚಿಸುತ್ತದೆ...
ಅದೇ 2 5 ಮತ್ತು 6 ದಿನಾಂಕವು ಹೆಣ್ಣು ಮಗುವಿನ ಸಂತಾನವನ್ನು ಸೂಚಿಸುತ್ತದೆ...
8ನೇ ತಾರೀಖು ಮಗುವಿನ ಹುಟ್ಟು ತಡವಾಗುವುದನ್ನು ಸೂಚಿಸುತ್ತದೆ...
7 ಮತ್ತು 9ರ ದಿನಾಂಕವು ಸಿಸೇರಿಯನ್ ಅಥವಾ ಗರ್ಭಪಾತವನ್ನು ಸೂಚಿಸುತ್ತದೆ...
ಮಕ್ಕಳನ್ನು ಪಡೆಯುವುದು ಎಂದರೆ ಅದು ದೇವರು ನೀಡುವ ಉಡುಗೊರೆ...
ಸಂತಾನ ಭಾಗ್ಯ ಅಥವಾ ಮಕ್ಕಳ ಭಾಗ್ಯ ಎನ್ನುವುದು ಪೂರ್ವ ಜನ್ಮದಲ್ಲಿ ಮಾಡಿದ ಪುಣ್ಯ ಮತ್ತು ಪಾಪ ಕರ್ಮಗಳಿಂದ ನಿರ್ಧಾರವಾಗುತ್ತದೆ...
ಧನ್ಯವಾದಗಳು ಇಷ್ಟ ಆದ್ರೆ ಶೇರ್ ಮಾಡಿ...🙏🙏
© 2020 Astro Vedic Science All Rights Reserved
No comments:
Post a Comment