Saturday, 30 May 2020

ಶಿವರಾತ್ರಿ

🌺ಶುಭ ಮುಂಜಾನೆ🌺ಶುಭದಿನ🌺
ಮಹಾ ಶಿವರಾತ್ರಿಯ  ಶುಭಾಶಯಗಳು 
🌺 ಓಂ ನಮಃ ಶಿವಾಯ 🌺

🌺🌺🌺 ಬ್ರಹ್ಮ ಮುರಾರಿ ಸುರಾರ್ಚಿತ ಲಿಂಗಂ
ನಿರ್ಮಲ ಭಾಷಿತ ಶೋಭಿತ ಲಿಂಗಮ್ |
ಜನ್ಮಜ ದುಃಖ ವಿನಾಶಕ ಲಿಂಗಂ
ತತ್ಪ್ರಣಮಾಮಿ ಸದಾಶಿವ ಲಿಂಗಮ್ || 

ದೇವಮುನಿಪ್ರವರಾರ್ಚಿತ ಲಿಂಗಂ
ಕಾಮದಹಂ ಕರುಣಾಕರ ಲಿಂಗಮ್ |
ರಾವಣದರ್ಪ ವಿನಾಶನ ಲಿಂಗಂ
ತತ್ಪ್ರಣಮಾಮಿ ಸದಾಶಿವ ಲಿಂಗಮ್ || 

ಸರ್ವಸುಗಂಧಿ ಸುಲೇಪಿತ ಲಿಂಗಂ
ಬುದ್ಧಿವಿವರ್ಧನ ಕಾರಣ ಲಿಂಗಮ್ |
ಸಿದ್ಧಸುರಾಸುರ ವಂದಿತ ಲಿಂಗಂ
ತತ್ಪ್ರಣಮಾಮಿ ಸದಾಶಿವ ಲಿಂಗಮ್ || 

ಕನಕಮಹಾಮಣಿಭ್ಹೂಷಿತ ಲಿಂಗಂ
ಫಣಿಪತಿವೇಷ್ಟಿತ ಶೋಭಿತ ಲಿಂಗಮ್ |
ದಕ್ಷ ಸುಯಜ್ನ ವಿನಾಶನ ಲಿಂಗಂ
ತತ್ಪ್ರಣಮಾಮಿ ಸದಾಶಿವ ಲಿಂಗಮ್ || 

ಕುಂಕುಮ ಚಂದನ ಲೇಪಿತ ಲಿಂಗಂ
ಪಂಕಜಹಾರ ಸುಶೊಭಿತ ಲಿಂಗಮ್ |
ಸಂಚಿತಪಾಪವಿನಾಶನ ಲಿಂಗಂ
ತತ್ಪ್ರಣಮಾಮಿ ಸದಾಶಿವ ಲಿಂಗಮ್ || 

ದೇವಗಣಾರ್ಚಿತ ಸೇವಿತ ಲಿಂಗಂ
ಭಾವೈರ್ಭಕ್ತಿಭಿರೇವಚ ಲಿಂಗಮ್ |
ದಿನಕರ ಕೋಟಿ ಪ್ರಭಾಕರ ಲಿಂಗಂ
ತತ್ಪ್ರಣಮಾಮಿ ಸದಾಶಿವ ಲಿಂಗಮ್ || 

ಅಶ್ಟದಲೋಪರಿವಿವೇಷ್ಟಿತ ಲಿಂಗಂ
ಸರ್ವಸಮುದ್ಭವಕಾರಣ ಲಿಂಗಮ್ |
ಅಷ್ಟದರಿದ್ರ ವಿನಾಶನ ಲಿಂಗಂ
ತತ್ಪ್ರಣಮಾಮಿ ಸದಾಶಿವ ಲಿಂಗಮ್ || 

ಸುರಗುರುಸುರವರ ಪೂಜಿತ ಲಿಂಗಂ
ಸುರವನಪುಷ್ಪಸವಾರ್ಚಿತ ಲಿಂಗಮ್ |
ಪರಾತ್ಪರಂ ಪರಮಾತ್ಮಕ ಲಿಂಗಂ
ತತ್ಪ್ರಣಮಾಮಿ ಸದಾಶಿವ ಲಿಂಗಮ್ || 

ಲಿಂಗಾಷ್ಟಕಮಿದಂ ಪುಣ್ಯಂ ಯ: ಪಠೇಛ್ಚಿವಸನ್ನಿಧೌ |
ಶಿವಲೋಕಮವಾಪ್ನೋತಿ ಶಿವೇನ ಸಹ ಮೋದತೇ ||

ಇತಿ ಶ್ರೀ ಲಿಂಗಾಷ್ಟಕ ಸ್ತೋತ್ರಂ ಸಂಪೂರ್ಣಂ || 🌺🌺🌺

No comments:

Post a Comment